ದೇವರ ಸಭೆಯು ದೇವರಿಂದ ಸ್ವತಃ ಸ್ಥಾಪಿಸಲಾಗಿದೆ.
ಇದು, ಯೇಸು ಹಾಗೂ ಅಪೊಸ್ತಲರು ಕೊಟ್ಟಿರುವ
ಉದಾಹರಣೆಗಳುನ್ನು ಹಿಂಬಾಲಿಸುವ ಹಾಗೂ
ಮಾಂಸದಲ್ಲಿ ಬಂದಿರುವ ದೇವರನ್ನು ನಂಬುವ ನಿಜವಾದ ಸಭೆಯಾಗಿದೆ.

ದೇವರ ಸಭೆಯ ಬಗ್ಗೆ ಅಪಾರ್ಥಗಳನ್ನು ಹೊಂದಿರುವವರಿಗೆ
ನಾವು ಸಬ್ಬತ್ ಹಾಗೂ ಹೊಸ ಒಡಂಬಡಿಕೆಯ ಪಸ್ಕವನ್ನು
ಬೋಧಿಸಿ ಅವರಿಗೆ ಸತ್ಯವನ್ನು ತಿಳಿಸಬೇಕು.