ಗುರಿಯಿಲ್ಲದ ಜನರು ತಾವು ಏಕೆ ಧ್ಯೇಯವನ್ನು
ಮಾಡಲು ಆಗುತ್ತಿಲ್ಲ ಎಂಬುದಕ್ಕೆ ನೆಪವನ್ನು ಮಾತ್ರ ಹುಡುಕುತ್ತಾರೆ.
ವೋಶೆ ಹಾಗೂ ಯೋನನು ಗುರಿ ಹೊಂದಿದಾಗ,
ಅವರ ಹೃದಯದಲ್ಲಿ ಕುತೂಹಲ ಮೂಡಿತು.
ಆ ಕುತೂಹಲದೊಂದಿಗೆ, ಅವರು ದೇವರಲ್ಲಿ
ಪ್ರಾರ್ಥಿಸಿ ದೊಡ್ಡ ಕೆಲಸಗಳನ್ನು ನೆರವೇರಿಸಿದರು.
ಅದೇ ರೀತಿ, ನಾವು 700 ಕೋಟಿ ಜನರನ್ನು ರಕ್ಷಿಸಲು
ಕರೆಯಲ್ಪಟ್ಟವರಾಗಿದ್ದೇವೆ.ಆದ್ದರಿಂದ ನಾವು ಸರಿಯಾದ
ಗುರಿ ಹಾಗು ಕುತೂಹಲದೊಂದಿಗೆ ಪ್ರಪಂಚವನ್ನು
ರಕ್ಷಿಸಲೇಬೇಕು.