ದೇವರು ಹತಾಶೆಯಲ್ಲಿರುವವರಿಗೆ ನಿರೀಕ್ಷೆಯ ಮಾತುಗಳನ್ನು
ತಲುಪಿಸಿದರು. ಲೋಕದಲ್ಲಿರುವ ಅನೇಕ ಮಾತುಗಳಲ್ಲಿ,
ಅತ್ಯಮೂಲ್ಯವಾದ ಮತ್ತು ಉತ್ತಮವಾದ ಮಾತು, ಒಂದು
ಆತ್ಮವನ್ನು ರಕ್ಷಿಸುವ ಮಾತಾಗಿದೆ.
“ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಅವೆ.” (ಯೋಹಾನ 6:63)
ಆತನ ಆಜ್ಞೆ ನಿತ್ಯಜೀವವಾಗಿದೆ ಎಂದು ಬಲ್ಲೆನು.” (ಯೋಹಾನ 12:50)
ಯೇಸುವಿನೊಂದಿಗೆ ಶಿಲುಬೆಯಲ್ಲಿದ್ದ ಕಳ್ಳನು ಯೇಸುವಿನ ಪರವಾಗಿ ಮಾತಾಡಿ
ಆಶೀರ್ವಾದವನ್ನು ಕೇಳುವ ಮೂಲಕ ರಕ್ಷಿಸಲ್ಪಟ್ಟನು ಹಾಗೂ ಯೆಹೋಶುವ
ಮತ್ತು ಕಾಲೇಬನೂ ಸಹ ನಂಬಿಕೆಯ ಮಾತುಗಳನ್ನು ಆಡಿದಾಗ ಆಶೀರ್ವದಿಸಲ್ಪಟ್ಟರು.
ಹಿಂದೆ ನಡೆದದ್ದು ಇಂದು ನಮಗೆ ಮುಖ್ಯವಾದ ಪಾಠವನ್ನು ಕಲಿಸುತ್ತದೆ.
ಪರಲೋಕದಲ್ಲಿ ಪಾಪ ಮಾಡಿ ಈ ಭೂಮಿಗೆ ದೊಬ್ಬಲ್ಪಟ್ಟ ಮನುಷ್ಯರಿಗೆ
ರಕ್ಷಣೆಯ ಕುರಿತ ನಿರೀಕ್ಷೆಯ ಮಾತುಗಳು ಅಗತ್ಯವಾಗಿದೆ.
ಚರ್ಚ್ ಆಫ್ ಗಾಡ್ ನಿಂದ ನಿರೀಕ್ಷೆಯ ಮಾತುಗಳು ಭೂಮಿಯ ಎಲ್ಲಾ ಸ್ಥಳಗಳಿಗೂ
ತಲುಪುವುದು ಎಂದು ನಿರೀಕ್ಷಿಸುತ್ತೇವೆ, ಹಾಗಾಗಿ ಎಲ್ಲಾ ಜನರು
ಹತಾಶೆಯಿಂದ ಬಿಡುಗಡೆಯಾಗಿ ನಿಜವಾದ ಸಂತೋಷವನ್ನು ಕಂಡುಕೊಳ್ಳಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ