ದೇವರು ಐಗುಪ್ತದ ಸೈನ್ಯವನ್ನು ಕೆಂಪು ಸಮುದ್ರದಲ್ಲಿ ಮುಳುಗಿಸಿದಂತೆಯೇ, ಅವರು ಪಾಪದ ಶಕ್ತಿಯನ್ನು ನಾಶಪಡಿಸಿದರು ಮತ್ತು ಪುನರುತ್ಥಾನ ದಿನದಂದು ಪುನರುತ್ಥಾನದ ನಿರೀಕ್ಷೆಯನ್ನು ಮನುಕುಲಕ್ಕೆ ಕೊಟ್ಟರು.
ಈ ದಿನವು ನಾವು ಪ್ರಾಕೃತ ದೇಹದಿಂದ ಆತ್ಮಿಕ ದೇಹವಾಗಿ ರೂಪಾಂತರಗೊಳ್ಳುತ್ತೇವೆ ಎಂದು ಯೇಸು ತೋರಿಸಿಕೊಟ್ಟ ದಿನವಾಗಿದೆ.
ಐಗುಪ್ತದ ಸೈನ್ಯವನ್ನು ಕೆಂಪು ಸಮುದ್ರದಲ್ಲಿ ಕೆಡವಲಾಯಿತು ಮತ್ತು ಇಸ್ರಾಯೇಲ್ಯರು ಕೆಂಪು ಸಮುದ್ರದಿಂದ ದಡ ಸೇರಿದ ದಿನ ಭಾನುವಾರವಾಗಿತ್ತು.
ಆದ್ದರಿಂದ, ಈ ದಿನವನ್ನು ಸ್ಮರಿಸಲು, ಹಳೆ ಒಡಂಬಡಿಕೆಯಲ್ಲಿ ಪ್ರಥಮ ಫಲದ ದಿನವನ್ನು ಸ್ಥಾಪಿಸಲಾಯಿತು ಮತ್ತು ಅದನ್ನು ಯಾವಾಗಲೂ ಭಾನುವಾರದಂದು ಆಚರಿಸಲಾಗುತ್ತದೆ.
ಪ್ರವಾದನೆಗಳ ಪ್ರಕಾರ, ಯೇಸು ಕ್ರಿಸ್ತನು ನಿದ್ರೆ ಹೋದವರಲ್ಲಿ ಪ್ರಥಮ ಫಲವಾದರು ಮತ್ತು ಭಾನುವಾರದಂದು ಸತ್ತವರೊಳಗಿಂದ ಪುನರುತ್ಥಾನವಾದರು.
ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವದನ್ನು ಎದುರುನೋಡುತ್ತಾ ಇದ್ದೇವೆ.
ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸಿ ಪ್ರಭಾವವುಳ್ಳ ತನ್ನ ದೇಹದ ಸಾರೂಪ್ಯವಾಗುವಂತೆ ಮಾಡುವನು.
ಫಿಲಿಪ್ಪಿಯವರಿಗೆ 3:20-21
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ