ಆದಿಸಭೆಯ ಸಂತರು ಎಲ್ಲಾ ರೀತಿಯ ಹಿಂಸೆ, ಕಷ್ಟಗಳು ಮತ್ತು
ಸಂಕಟಗಳ ಹೊರತಾಗಿಯೂ ಕೊನೆಯವರೆಗೂ ಬಿಟ್ಟುಕೊಡದೆ
ದೇವರನ್ನು ಹಿಂಬಾಲಿಸಲು ನಂಬಿಕೆಯ ಮಾರ್ಗದಲ್ಲಿ ನಡೆದರು.
ಕ್ರಿಸ್ತನು ನಮ್ಮ ಪಾಪಗಳಿಗಾಗಿ ಶಿಲುಬೆಯ ಮೇಲೆ ತ್ಯಾಗದ ರಕ್ತವನ್ನು ಸುರಿಸಿದರು
ಮತ್ತು ಅವರ ಮಹಾನ್ ಪ್ರೀತಿಯಿಂದಾಗಿ ಅವರು ನಮ್ಮನ್ನು ರಕ್ಷಿಸಿದರು
ಎಂದು ಸಂತರು ಗ್ರಹಿಸಿಕೊಂಡ ಕಾರಣ ಅವರು ಅದನ್ನು ಮಾಡಲು ಸಾಧ್ಯವಾಯಿತು.
ಮೃಗ ಮತ್ತು ಸುಂದರಿ ಎಂಬ ಕಥೆಯಲ್ಲಿ ಮೃಗವು ನಿಜವಾದ ಪ್ರೀತಿಯನ್ನು
ಗ್ರಹಿಸಿಕೊಂಡ ನಂತರ ಮತ್ತೆ ರಾಜಕುಮಾರನಾಗಿ ರೂಪಾಂತರಗೊಂಡಂತೆ,
ತಂದೆ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರ ಮಹಾನ್ ಪ್ರೀತಿಯನ್ನು
ನಾವು ಗ್ರಹಿಸಿಕೊಂಡಾಗ ಆರಾಧನೆಯನ್ನು ಆಚರಿಸಲು ಮತ್ತು ದೇವರಲ್ಲಿ
ಪ್ರಾರ್ಥಿಸಲು ನಾವು ಉತ್ಸಹ ತುಂಬಿದ ಮಕ್ಕಳಾಗಿ ಮಾರ್ಪಡುತ್ತೇವೆ.
“ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”
ಯೋಹಾನ 13:34-35
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ