ಶತಾಧಿಪತಿ, ರಕ್ತ ಕುಸುಮ ಹೆಂಗಸು ಮತ್ತು ಇಬ್ಬರು ಕುರುಡರು ನಂಬಿಕೆಯನ್ನು ಬಿತ್ತಿದರು ಮತ್ತು ಉತ್ತಮ ಫಲಿತಾಂಶಗಳನ್ನು ಹೊಂದಿದರು.
ಆದ್ದರಿಂದ, “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದ್ದನ್ನೇ ಕೊಯ್ಯಬೇಕು”
ಎಂಬ ದೇವರ ವಾಕ್ಯಗಳ ಪ್ರಕಾರ ನಾವು ಸಹ ನಂಬಿಕೆಯನ್ನು ಬಿತ್ತಬೇಕು.
2,000 ವರ್ಷಗಳ ಹಿಂದೆ ಯೇಸು ಕ್ರಿಸ್ತನು ಮಾಡಿದಂತೆಯೇ, ಎರಡನೇ ಬರುವಿಕೆಯ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ತಮ್ಮ ಮಕ್ಕಳಿಗೆ ಜೀವದ ಸುದ್ದಿಯ ಮೂಲಕ ಇಡೀ ಲೋಕವನ್ನು ರಕ್ಷಿಸುವ ಸಾಮರ್ಥ್ಯವನ್ನು ನೀಡಿದ್ದಾರೆ; ಹಾಗಾಗಿ ಚರ್ಚ್ ಆಫ್ ಗಾಡ್ ಸದಸ್ಯರು ಸುವಾರ್ತೆಯನ್ನು ಬೋಧಿಸುತ್ತಾ, ಮನುಕುಲದ ಆತ್ಮರಕ್ಷಣೆಗಾಗಿ ಎಲ್ಲವನ್ನೂ ಸಿದ್ಧಮಾಡಿದ ದೇವರನ್ನು ನಂಬುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ