ವಿಗ್ರಹಗಳನ್ನು ಆರಾಧಿಸಿದವರು ಶಾಪಗ್ರಸ್ತರಾಗುತ್ತಾರೆ ಎಂದು ದೇವರು ಹೇಳಿದರು. ದಾನಿಯೇಲನು, ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ದೇವರ ವಾಕ್ಯಕ್ಕೆ ವಿಧೇಯರಾದರು ಮತ್ತು ತಮ್ಮ ನಂಬಿಕೆಯನ್ನು ಉಳಿಸಿಕೊಂಡರು. ಅವರು ಮರಣದ ಅಂಚಿನಲ್ಲಿದ್ದರೂ ಸಹ ಪ್ರತಿಮೆಗೆ ಅಡ್ಡಬೀಳಲಿಲ್ಲ.
ಶಿಲುಬೆ ಇಂದು ಸಭೆಯ ಸಂಕೇತವಾಗಿದೆ. ಎಷ್ಟಾದರೂ, ಇದು ಎಂದಿಗೂ ಇಟ್ಟುಕೊಳ್ಳಬಾರದ ವಿಗ್ರಹವಾಗಿದೆ. ಯೇಸು ಮತ್ತು ಅಪೊಸ್ತಲರು ಮರಣ ಹೊಂದಿದ ನಂತರ ಸಭೆಯೊಳಗಡೆ ಬಂದ ಶಿಲುಬೆಯನ್ನು ಚರ್ಚ್ ಆಫ್ ಗಾಡ್ ಇಡುವುದಿಲ್ಲ, ಆದರೆ ರಕ್ಷಕರಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ವಾಕ್ಯಗಳನ್ನು ಹಿಂಬಾಲಿಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ