ಆದಿಕಾಂಡ 1 ರಲ್ಲಿ, "ಅದು ಬಹು ಒಳ್ಳೆಯದಾಗಿತ್ತು" ಎಂದು ದೇವರು ಹೇಳಿದ ಭೌತಿಕ ಸೃಷ್ಟಿಯ ಕೆಲಸವು ಆಧ್ಯಾತ್ಮಿಕ ಸೃಷ್ಟಿಯ ಕೆಲಸದ ಛಾಯೆಯಾಗಿದೆ.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಈ ಭೂಮಿಗೆ ಬಂದರು ಮತ್ತು ಇನ್ನು ಮುಂದೆ ಮರಣವಾಗಲಿ, ನೋವಾಗಲಿ ಅಥವಾ ದುಃಖವಾಗಲಿ ಇಲ್ಲದಿರುವ ಪರಲೋಕಕ್ಕೆ ಮನುಕುಲವನ್ನು ಕರೆದು ಕೊಂಡು ಹೋಗುವ ಪ್ರಕ್ರಿಯೆಯಲ್ಲಿ ಪಶ್ಚಾತ್ತಾಪ ಪಡುವಂತೆ ಒತ್ತಿ ಹೇಳಿದರು.
ಇದು ಆಧ್ಯಾತ್ಮಿಕ ಸೃಷ್ಟಿಯ ಪ್ರಕ್ರಿಯೆ ಎಂದು ಸತ್ಯವೇದವು ಸಾಕ್ಷಿಕರಿಸಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ