ಯೇಸುವೇ ಕ್ರಿಸ್ತನೆಂದು ಸಾಕ್ಷಿಕರಿಸುತ್ತಿರುವಾಗ, ಅಪೊಸ್ತಲ ಪೌಲನು ಅನೇಕ ಯಾತನೆಗಳೊಂದಿಗೆ ಕಠಿಣ ಜೀವನವನ್ನು ಜೀವಿಸಿದನು.
ಪರಲೋಕರಾಜ್ಯಕ್ಕೆ ಹಿಂದಿರುಗುವ ಸಮಯ ಹತ್ತಿರ ಬಂದಾಗ, ಅವನು ಗ್ರಹಿಸಿ “ನನಗೆ ಕಿರೀಟವನ್ನು ನೀಡಲು, ದೇವರು ನನಗೆ
ಈ ರೀತಿಯ ಜೀವನವನ್ನು ಅನುಮತಿಸಿದರು ಮತ್ತು ಎಲ್ಲಾ ದೇವಜನರಿಗೂ ಇದೇ ರೀತಿಯಾಗಿದೆ” ಎಂದು ಹೇಳಿದನು.
ಅದೇ ರೀತಿ, ಚರ್ಚ್ ಆಫ್ ಗಾಡ್ನ ಸದಸ್ಯರು ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರ ಆತ್ಮರಕ್ಷಣೆಯನ್ನು ಪ್ರಕಟಿಸುವ ಮೂಲಕ, ಅವರು ಪರಲೋಕದ ಕಿರೀಟವನ್ನು ಸ್ವೀಕರಿಸುತ್ತಾರೆ ಎಂಬ ಸತ್ಯವೇದದ ವಾಗ್ದಾನವನ್ನು ನಂಬುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ