ದೇವರು ಅವರ ಎದುರಿಗಿದ್ದರೂ ದೇವರನ್ನು ಗುರುತಿಸದ ಜನರು ಆಧ್ಯಾತ್ಮಿಕವಾಗಿ ಕುರುಡರಾಗಿದ್ದಾರೆ.
ಎರಡು ಸಾವಿರ ವರ್ಷಗಳ ಹಿಂದೆ, ಧಾರ್ಮಿಕ ಮುಖಂಡರು ಮೆಸ್ಸೀಯನಾಗಿ ಬಂದ ದೇವರನ್ನು ನಂಬುವದಾಗಿ ಹೇಳಿಕೊಂಡು, ಅವರನ್ನು ಗುರುತಿಸುವದರಲ್ಲಿ ವಿಫಲರಾದ್ದರಿಂದ ಅವರ ಪಾಪವು ಉಳಿದದೆ ಎಂದು ಯೇಸು ಹೇಳಿದರು.
ಅದೇ ರೀತಿ, ನಾವು ರಕ್ಷಣೆಯನ್ನು ಹೊಂದಲು, ರಕ್ಷಕರಾಗಿ ಬಂದ ಆತ್ಮನೂ ಮದಲಗಿತ್ತಿಯಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಗುರುತಿಸಬೇಕು.
ಸತ್ಯವೇದವನ್ನು ಸಂಪೂರ್ಣವಾಗಿ ಗ್ರಹಿಸಿಕೊಂಡವರ ಸರಿಯಾದ ನಂಬಿಕೆ ಇದಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ