ಅಂಜೂರದ ಮರಕ್ಕೆ ಹೋಲಿಸಲ್ಪಟ್ಟ ಇಸ್ರಾಯೇಲಿನ ನಾಶನ
ಮತ್ತು ಸ್ವಾತಂತ್ರ್ಯದ ಮೂಲಕ ಅವರು ಮತ್ತೆ ಈ ಭೂಮಿಗೆ ಬರುವ
ಸಮಯವನ್ನು ನಮಗೆ ತಿಳಿಸಲು ಅಂಜೂರದ ಮರದ ದೃಷ್ಟಾಂತದಿಂದ
ಪಾಠವನ್ನು ಕಲಿಯಬೇಕೆಂದು ಯೇಸು ತಮ್ಮ ಶಿಷ್ಯರಿಗೆ ಹೇಳಿದರು.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಅಂಜೂರದ ಮರದ ಪ್ರವಾದನೆಯನ್ನು
ಮತ್ತು ದಾವೀದ ಅರಸನ ಪ್ರವಾದನೆಯನ್ನು ನೆರವೇರಿಸಿದರು.
ಪವಿತ್ರಾತ್ಮನ ಕಾಲದಲ್ಲಿ ಹೊಸ ಒಡಂಬಡಿಕೆಯ ಪಸ್ಕಹಬ್ಬದ
ಮೂಲಕ ಸ್ಥಾಪಿಸಿದ ಚೀಯೋನಿನಲ್ಲಿರುವ ಪರಲೋಕದ ತಾಯಿಯ
ಬಗ್ಗೆ ನಮಗೆ ತಿಳಿಸಿದರು. ಅವರು ನಮ್ಮನ್ನು ರಕ್ಷಿಸುವ ದೇವರು.
“ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನೂ ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ತರವದೆ, ಬಾಗಿಲಲ್ಲೇ ಅದೆ ಎಂದು ತಿಳುಕೊಳ್ಳಿರಿ.” ಮತ್ತಾಯ 24:32–33
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ