ಅರಸ ದಾವೀದನ ಮರಣದ ಸುಮಾರು 450 ವರ್ಷಗಳ ನಂತರ, ಪ್ರವಾದಿ ಯೆಹೆಜ್ಕೇಲನು ದಾವೀದನು ಅರಸನಾಗುವನು ಎಂದು ಪ್ರವಾದಿಸಿದ್ದಾರೆ. ಇದು ಆಧ್ಯಾತ್ಮಿಕ ದಾವೀದನ ಗುರುತಾದ ಹೊಸ ಒಡಂಬಡಿಕೆಯನ್ನು ತಂದುಕೊಟ್ಟ, ಕ್ರಿಸ್ತ ಅನ್ ಸಂಗ್ ಹೊಂಗ್ ರವರನ್ನು ಸೂಚಿಸುತ್ತದೆ.
ಇಂದು, "ನಾನು ದೇವರನ್ನು ನಂಬುವುದರಿಂದ ನಾನು ಪರಲೋಕದ ರಾಜ್ಯಕ್ಕೆ ಹೋಗಬಹುದು" ಎಂದು ಅನೇಕ ಜನರು ಹೇಳುತ್ತಾರೆ. ಎಷ್ಟಾದರೂ, "ಹೊಸ ಒಡಂಬಡಿಕೆಯಲ್ಲಿರುವವರು ಮಾತ್ರ ನನ್ನ ಜನರು" ಎಂದು ದೇವರು ಹೇಳಿದರು. ಈ ಕಾರಣದಿಂದಲೇ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಹೊಸ ಒಡಂಬಡಿಕೆಯ ಸತ್ಯದ ಮೂಲಕ ಚರ್ಚ್ ಆಫ್ ಗಾಡ್ ನಲ್ಲಿ ತನ್ನ ಜನರನ್ನು ಒಟ್ಟುಗೂಡಿಸಿದರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ