ಸತ್ಯವೇದದ ಪ್ರಕಾರ, ಲಾಜರನು ಈಗಾಗಲೇ ಸತ್ತಿದ್ದಾಗ ಅವನು ನಿದ್ರಿಸಿದನು ಎಂದು ಯೇಸು ಹೇಳಿದರು. ಏದೆನ್ ತೋಟದಲ್ಲಿ, ದೇವರು ಆದಾಮನಿಗೆ ಗಾಢನಿದ್ರೆಯನ್ನು ಬರಮಾಡಿದರು ನಂತರ ಹವ್ವಳನ್ನು ಸೃಷ್ಟಿಸಿದರು. ಏದೆನ್ ತೋಟದಲ್ಲಿನ ಈ ದಾಖಲೆಯು, 37 ವರ್ಷಗಳ ಕಾಲ ಸುವಾರ್ತೆ ಸೇವೆಯ ನಂತರ, ಮರಣ ಹೊಂದಿದ ಆದಾಮನನ್ನು ಸೂಚಿಸುವ ಎರಡನೆಯ ಬರುವಿಕೆಯ ದಾವೀದ ಕ್ರಿಸ್ತ ಅನ್ ಸಂಗ್ ಹೊಂಗ್ ರವರ ನಂತರ, ಆಧ್ಯಾತ್ಮಿಕ ಹವ್ವಳನ್ನು ಸೂಚಿಸುವ ತಾಯಿ ದೇವರು ಕಾಣಿಸಿಕೊಂಡು ಮನುಕುಲವನ್ನು ರಕ್ಷಿಸುವರು ಎಂಬ ಪ್ರವಾದನೆಯಾಗಿದೆ.
(“ದಾವೀದನ 37 ವರ್ಷಗಳ ಆಳ್ವಿಕೆಯ ನಂತರ ಯೇಸು ಮರಣವನ್ನು ಹೊಂದಬೇಕು.” ವಾರದ ಧಾರ್ಮಿಕ ಪತ್ರಿಕೆ, 1981)
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ