ದೇವರು ಶರೀರದಲ್ಲಿ ಬಂದಿದ್ದಾರೆ ಎಂಬ ಬೋಧನೆಯು ಮೊದಲಿಗೆ ಬಹಳಷ್ಟು ಭಾವನೆಗಳು ಮತ್ತು ಅನುಮಾನಗಳನ್ನು ಹುಟ್ಟುಹಾಕಿತು. ಎಷ್ಟಾದರೂ, ಸರಿಯಾದ ತಿಳುವಳಿಕೆಯು ಬಹಳ ಮುಖ್ಯವಾದ ಕಾರಣ, ನಾನು ಸತ್ಯವೇದದ ಮೂಲಕ ಎರಡನೆಯ ಬರುವಿಕೆಯ ಯೇಸುವಿನ ಕುರಿತ ಪ್ರವಾದನೆಗಳನ್ನು ಅಧ್ಯಯನ ಮಾಡಿದೆ. ನಾನು ಹೆಚ್ಚು ಹೆಚ್ಚು ಅಧ್ಯಯನ ಮಾಡಿದಂತೆ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಶರೀರದಲ್ಲಿ ಬಂದ ದೇವರು ಎಂದು ನಾನು ನಂಬಿದೆ ಮತ್ತು ಈ ಭೂಮಿಗೆ ಬಂದ ತಾಯಿ ದೇವರನ್ನೂ ಸಹ ನಾನು ನಂಬಲು ಸಾಧ್ಯವಾಯಿತು. ದೇವರು ಮನುಷ್ಯನಾಗಿ ಬಂದರು ಎಂಬುದು ವೈಯಕ್ತಿಕ ಅಭಿಪ್ರಾಯದ ವಿಷಯವಲ್ಲ, ಬದಲಾಗಿ ವಸ್ತುನಿಷ್ಠವಾಗಿ ಪರಿಶೀಲಿಸಬೇಕಾದ ಸತ್ಯವಾಗಿದೆ.
ಜೀವನದ ನಿರರ್ಥಕತೆಯನ್ನು ಅನುಭವಿಸಿ ಅತೃಪ್ತಿಯಿಂದ ಕೂಡಿದ್ದ ನನ್ನ ಹಿಂದಿನ ಜೀವನವು, ಚರ್ಚ್ ಆಫ್ ಗಾಡ್ನಲ್ಲಿ ತಂದೆ ದೇವರು ಮತ್ತು ತಾಯಿ ದೇವರನ್ನು ಸಂಧಿಸಿದ ನಂತರ, ಪರಲೋಕರಾಜ್ಯದ ನಿರೀಕ್ಷೆಯನ್ನು ಹೊಂದಿರುವ, ನಗು ಮತ್ತು ಪ್ರೀತಿಯಿಂದ ತುಂಬಿದ ಸಂತೋಷದ ಜೀವನವಾಗಿ ಬದಲಾಯಿತು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ