ತಲಾಂತನ್ನು ವ್ಯಾಪಾರ ಮಾಡಿದ ನಂಬಿಗಸ್ತ ಆಳಿನ ಸಾಮತಿಯ ಮೂಲಕ, ದೇವರನ್ನು ಹೇಗೆ ಮೆಚ್ಚಿಸಬೇಕು ಮತ್ತು ದೇವರ ಸೌಭಾಗ್ಯದಲ್ಲಿ ಸೇರುವುದು ಹೇಗೆ ಎಂದು ಯೇಸು ಮನುಕುಲಕ್ಕೆ ಕಲಿಸಿದರು.
ನಂಬಿಗಸ್ತ ಆಳುಗಳು ತಲಾಂತನ್ನು ಸ್ವೀಕರಿಸಿದ ತಕ್ಷಣ, ಅವರು ಹೊರಗೆ ಹೋಗಿ ವ್ಯಾಪಾರ ಮಾಡಿದರು.
ಕೊನೆಯಲ್ಲಿ, ಅವರು ಧಣಿಯ ಸೌಭಾಗ್ಯವನ್ನು ಸೇರಲು ಸಾಧ್ಯವಾಯಿತು.
ಅದೇ ರೀತಿ, ಚರ್ಚ್ ಆಫ್ ಗಾಡ್’ನ ಸದಸ್ಯರು ಸಹ ದೇವರು ಅವರಿಗೆ ವಹಿಸಿಕೊಟ್ಟಿರುವ ವಿಶ್ವ ಸುವಾರ್ತಾಬೋಧನೆಯನ್ನು ಪೂರ್ಣಗೊಳಿಸಲು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ರಕ್ಷಣೆಯನ್ನು ಬೋಧಿಸಲು ಇಡೀ ಲೋಕಕ್ಕೆ ಹೋಗುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ