ಯೇಸು ತನ್ನ ದಿನವನ್ನು ಮುಂಜಾನೆ ಪ್ರಾರ್ಥನೆ ಮತ್ತು ಬೋಧನೆಯೊಂದಿಗೆ ಪ್ರಾರಂಭಿಸುವ ಮೂಲಕ ಮಾದರಿಯನ್ನು ತೋರಿಸಿದರು. ಪವಿತ್ರಾತ್ಮನ ಕಾಲದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ನಮಗೆ ನೆರವೇರಲಿರುವ ಸುವಾರ್ತೆಯ ಬಗ್ಗೆ ಕಲಿಸಿದರು.
ಮನುಕುಲವನ್ನು ರಕ್ಷಿಸುವ ಹೊಸ ಒಡಂಬಡಿಕೆಯ ಸುವಾರ್ತೆಯು “ಖಂಡಿತವಾಗಿಯೂ ನೆರವೇರುತ್ತದೆ” ಎಂಬ ನಂಬಿಕೆಯೊಂದಿಗೆ ಪ್ರಾರಂಭವಾಯಿತು. ಹೀಗೆ, ಚರ್ಚ್ ಆಫ್ ಗಾಡ್’ನಲ್ಲಿ ಪ್ರಾರಂಭವಾದ ಸುವಾರ್ತೆಯನ್ನು ಈಗ ಲೋಕದಾದ್ಯಂತ ಬೋಧಿಸಲಾಗುತ್ತಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ