ದುರವಸ್ಥೆಯಲ್ಲಿ ಬಿದ್ದ ಮನುಷ್ಯರೇ! ಅವರು ದೇವರ ಶ್ರೇಷ್ಠ ರಾಜಕುಮಾರರು ಎಂದು ತಿಳಿಯದೆ, ಸೈತಾನನಿಗೆ ದಾಸರಾಗಿ ಅವರು ಕೊನೆಯದಾಗಿ ನಿತ್ಯನಾಶನವನ್ನು ಎದುರಿಸುವರು. ಎಷ್ಟು ಕರುಣಾಜನಕ! ಅವರು ತಾವು ಬಿಟ್ಟು ಬಂದ ದೇಶದ ಕುರಿತು ಯೋಚಿಸಿದ್ದರೆ, ಅವರಿಗೆ ಹಿಂದಿರುಗುವ ಅವಕಾಶ ಇರುತ್ತಿತ್ತು. ಎಷ್ಟಾದರೂ, ಅವರಿಗೆ ತಮ್ಮ ಸ್ವಂತ ದೇಶ ತಿಳಿಯದರಿಂದ ಅವರ ಅಂತ್ಯವನ್ನು ಮರಣದ ಗವಿಯಲ್ಲಿ ಸಂಧಿಸುತ್ತಾರೆ. ಮಾನವರೆಲ್ಲರಿಗೂ ತಾವು ಬಿಟ್ಟು ಬಂದ ದೇಶದ ಬಗ್ಗೆ ಏಕೆ ಗೊತ್ತಿಲ್ಲ?
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ