ಹಿಂದೆ, ಯೋಸೇಫನು ತನ್ನ ಸಹೋದರರಿಂದ ದ್ವೇಷಿಸಲ್ಪಟ್ಟು ದಾಸನಾಗಿ ಐಗುಪ್ತಕ್ಕೆ ಮಾರಲ್ಪಟ್ಟನು.
ಆತನನ್ನು ಬಂಧಿಸಿ ಸೆರೆಮನೆಗೆ ಹಾಕಲಾಯಿತು.
ಎಷ್ಟಾದರೂ, ಇದೆಲ್ಲದರ ನಂತರ, ಅವನು ಐಗುಪ್ತಕ್ಕೆ ಸರ್ವಾಧಿಕಾರಿಯಾದನು ಮತ್ತು ಇಸ್ರಾಯೇಲ್ಯರನ್ನು ದೊಡ್ಡ ಕ್ಷಾಮದಿಂದ ರಕ್ಷಿಸಲು ಆಶೀರ್ವದಿಸಲ್ಪಟ್ಟನು.
ಇಂದು, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರಲ್ಲಿ ನಂಬಿಕೆಯನ್ನು ಹೊಂದಿರುವ ಚರ್ಚ್ ಆಫ್ ಗಾಡ್ ಸದಸ್ಯರು ನಂಬಿಕೆಯ ಹಾದಿಯಲ್ಲಿ ಎದುರಿಸುತ್ತಿರುವ ಯಾತನೆಯು ಅವರಿಗೆ ಆಶೀರ್ವಾದವನ್ನು ನೀಡಲು ದೇವರ ದೊಡ್ಡ ಚಿತ್ರಣವಾಗಿದೆ ಎಂದು ನಂಬುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ