ಇಸ್ರಾಯೇಲ್ಯರು ಆರು ದಿನಕ್ಕೆ ಒಮ್ಮೆ ಯೆರಿಕೋ ಪಟ್ಟಣದ ಸುತ್ತಲೂ ಸುತ್ತಿದರು.
ಅವರು ಏಳನೆಯ ದಿನದಲ್ಲಿ ಏಳು ಸಾರಿ ಪಟ್ಟಣದ ಸುತ್ತಲೂ ಸುತ್ತಿ ಆರ್ಭಟಿಸಿದಾಗ,
ದೇವರು ವಾಗ್ದಾನ ಮಾಡಿದಂತೆಯೇ ಎಲ್ಲವೂ ಬಿದ್ದು ಹೋಯಿತು;
ಇದು ಭೂಮಿಯು ದೇವರ ವಾಕ್ಯಕ್ಕೆ ಸೂಕ್ತವಾದ ಲೋಕ ಎಂದು ತೋರಿಸುತ್ತದೆ.
ಈ ಕಾರಣದಿಂದಲೇ ತಂದೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು
ಕಳೆದುಹೋದ ಹೊಸ ಒಡಂಬಡಿಕೆಯ ಸತ್ಯವನ್ನು ಪುನರ್ಸ್ಥಾಪಿಸಿದರು,
ಅವರು ನಮಗೆ ದೇವರ ವಾಕ್ಯದ ಪ್ರಕಾರ ಜೀವಿಸುವ ಆಶೀರ್ವದಿತ ಜೀವನವನ್ನು ಕಲಿಸಿದರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ