ದೇವರ ವಾಕ್ಯಕ್ಕೆ ಅನುಸಾರವಾಗಿ ಜೀವಿಸುವವರಿಗೆ ಯಾವ ಕಾಲದಲ್ಲಾದರೂ ಮತ್ತು ಯಾವ ಸ್ಥಳದಲ್ಲಾದರೂ ಆಶೀರ್ವಾದಗಳು ದೊರಕಿವೆ, ಆದರೆ ದೇವರ ವಾಕ್ಯಕ್ಕೆ ಅನುಸಾರವಾಗಿ ಜೀವಿಸಲು ವಿಫಲರಾದವರಿಗೆ ಅವರ ಸ್ಥಾನಮಾನ ಎಷ್ಟೇ ಶ್ರೇಷ್ಠವಾಗಿದ್ದರೂ ದುರಂತಗಳು ಸಂಭವಿಸಿವೆ ಎಂದು ಸತ್ಯವೇದದಲ್ಲಿ ದಾಖಲಾಗಿರುವ ಇತಿಹಾಸದ ಮೂಲಕ ನಾವು ದೃಢಪಡಿಸಿಕೊಳ್ಳಬಹುದು.
ಭೂಮಿಯು ದೇವರ ವಾಕ್ಯದ ಪ್ರಕಾರ ನೆರವೇರುವ ಲೋಕ ಎಂದು ಗ್ರಹಿಸಿಕೊಳ್ಳಬೇಕು ಏಕೆಂದರೆ ಅದು ದೇವರ ವಾಕ್ಯದಿಂದ ಸೃಷ್ಟಿಸಲ್ಪಟ್ಟಿದೆ, ಚರ್ಚ್ ಆಫ್ ಗಾಡ್’ನ ಸದಸ್ಯರು ಯಾವಾಗಲೂ ದೇವರ ವಾಕ್ಯದ ಪ್ರಕಾರ ಸಂತೋಷ ಮತ್ತು ಕೃತಜ್ಞತೆಯ ಜೀವನವನ್ನು ಜೀವಿಸುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ