ಹೊಸ ಒಡಂಬಡಿಕೆಯ ಸತ್ಯಗಳಲ್ಲಿ ಸಬ್ಬತ್ ದಿನ, ಪಸ್ಕಹಬ್ಬ, ಮುಸುಕಿನ ನಿಯಮ ಮತ್ತು ದೀಕ್ಷಾಸ್ನಾನದಂತಹ ಅನೇಕ ಆಜ್ಞೆಗಳಿವೆ.
ಆದರೆ ಹಳೆ ಒಡಂಬಡಿಕೆಯ ಕಾಲದಿಂದಲೂ ಅನುಸರಿಸಲಾದ ಕೃತಜ್ಞತೆ ಸಲ್ಲಿಸುವ ಆಜ್ಞೆಯೂ ಇದೆ.
“ಸ್ವಾಮೀ, ಸ್ವಾಮೀ” ಅನ್ನುವವರೆಲ್ಲರೂ ಪರಲೋಕರಾಜ್ಯವನ್ನು ಪ್ರವೇಶಿಸುವದಿಲ್ಲ ಆದರೆ ದೇವರ ಚಿತ್ತದಂತೆ ಮಾಡುವವರು ಮಾತ್ರ ಪ್ರವೇಶಿಸುತ್ತಾರೆ ಎಂದು ಬರೆಯಲಾಗಿದೆ.
ದೇವರ ಸಭೆಯ ಸದಸ್ಯರು ರಕ್ಷಣೆಯ ಅನುಗ್ರಹಕ್ಕಾಗಿ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾ ಎಲ್ಲದರಲ್ಲಿಯೂ ಕೃತಜ್ಞತೆ ಸಲ್ಲಿಸುವವರಾಗಿದ್ದಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ