ಸುಮಾರು 3,500 ವರ್ಷಗಳ ಹಿಂದೆ, ಇಸ್ರಾಯೇಲ್ಯರು ದೇವರ ರಕ್ಷಣೆಯ ಕೃಪೆಗೆ
ಧನ್ಯವಾದಗಳನ್ನು ಸಲ್ಲಿಸಲಿಲ್ಲ. ಬದಲಾಗಿ, ದೂರು ಕೊಡುತ್ತಾ ಗುಣುಗುಟ್ಟಿದರಿಂದ,
ಅವರೆಲ್ಲರೂ ನಾಶವಾದರು. ಈ ಇತಿಹಾಸವು ಪರಲೋಕರಾಜ್ಯದ ಕಡೆಗೆ
ನಡೆಯುತ್ತಿರುವ ನಮಗೆ ಒಂದು ಪಾಠವಾಗಿದೆ.
ನಮ್ಮ ಕುರಿತು ಮಾತ್ರ ಯೋಚಿಸುವ ಮನಸ್ಸಿನಿಂದ ನಾವು ಫಲವನ್ನು
ಪಡೆಯಲು ಸಾಧ್ಯವಿಲ್ಲ. ತಂದೆ ಅನ್ ಸಂಗ್ ಹೊಂಗ್ ರವರು
ಮತ್ತು ತಾಯಿ ದೇವರು ಇತರರ ಹಿತಕ್ಕಾಗಿ ಶಿಲುಬೆಯ ಹಾದಿಯಲ್ಲಿ ನಡೆದರು,
ನಾವು ಆ ಹಾದಿಯನ್ನು ಹಿಂಬಾಲಿಸಿದಾಗ, ನಾವು ನಿಜವಾದ ಸಂತೋಷವನ್ನು ಕಂಡುಕೊಳ್ಳಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ