ಇಸ್ರಾಯೇಲ್ಯರಂತೆ ನಾವು ಕೃತಜ್ಞತೆ ಸಲ್ಲಿಸದೆ ಗುಣುಗುಟ್ಟಿದರೆ ಮತ್ತು ದೂರು ನೀಡಿದರೆ, ನಾವು ಅಂತಿಮವಾಗಿ ನಾಶವಾಗುತ್ತೇವೆ.
ಮನುಕುಲವನ್ನು ರಕ್ಷಿಸಲು, ಸತ್ಯವನ್ನು ಬಹಿರಂಗಪಡಿಸಲು ಮತ್ತು ಹೊಸ ಒಡಂಬಡಿಕೆಯ ಸತ್ಯತ್ವವಾದದ ತಾಯಿ ದೇವರ ಬಗ್ಗೆ ನಮಗೆ ಸತ್ಯವನ್ನು ಕಲಿಸಲು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಎರಡನೇ ಸಾರಿ ದಾವೀದನ ಅಂಕುರದವನಾಗಿ ಈ ಭೂಮಿಗೆ ಬಂದರು.
ಅಂತಹ ಸತ್ಯವನ್ನು ನಮಗೆ ಕಲಿಸಿದ್ದಕ್ಕಾಗಿ ನಾವು ಕ್ರಿಸ್ತ ಅನ್ ಸಂಗ್ ಹೊಂಗ್ ರವರಿಗೆ ಕೃತಜ್ಞತೆ ಸಲ್ಲಿಸಿದಾಗ ಮತ್ತು ಕೃತಜ್ಞತೆಯ ಜೀವನವನ್ನು ನಡೆಸಿದಾಗ ದೇವರು ನಮಗೆ ಪರಲೋಕರಾಜ್ಯವನ್ನು ನೀಡುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ