ಎಲ್ಲಾ ವಿಧವಾದ ಗಾಳಿ ಮತ್ತು ಮಳೆಯಿಂದ ನಯಗೊಳಿಸಿದ ಒಂದು ಬಂಡೆಯು ಕೊನೆಯಲ್ಲಿ ಸುಂದರವಾದ ಆಕಾರವನ್ನು ಹೊಂದಬಹುದು. ಅದೇ ರೀತಿ, ಚರ್ಚ್ ಆಫ್ ಗಾಡ್ ಸದಸ್ಯರು ಸಹನೆಯಿಂದ ದೇವರ ವಾಕ್ಯವನ್ನು ಕೈಗೊಳ್ಳುತ್ತಾರೆ ಮತ್ತು ಅವರು ಸ್ವೀಕರಿಸುವ ಆಶೀರ್ವಾದಗಳಿಗಾಗಿ ನಿರೀಕ್ಷಿಸುತ್ತಿದ್ದಾರೆ.
ರಕ್ಷಕರಾಗಿ ಈ ಭೂಮಿಗೆ ಬಂದಿರುವ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ವಾಕ್ಯಗಳನ್ನು ನಾವು ಕೈಕೊಂಡಾಗ, “ನೀನು ನನ್ನ ಸಹನಾ ವಾಕ್ಯವನ್ನು ಕಾಪಾಡಿದ್ದರಿಂದ ಶೋಧನೆಯ ಸಮಯದಲ್ಲಿ ನಿನ್ನನ್ನು ತಪ್ಪಿಸಿ ಕಾಪಾಡುವೆನು” ಎಂಬ ಪ್ರಕಟನೆ ಪುಸ್ತಕದಲ್ಲಿರುವ ದೇವರ ವಾಗ್ದಾನವನ್ನು ನಾವು ಸ್ವೀಕರಿಸಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ