ಹೊಸ ಒಡಂಬಡಿಕೆಯನ್ನು ಯೇಸುವಿನ ಮರಣದ ಮೂಲಕ ಸ್ಥಾಪಿಸಲಾಯಿತು ಮತ್ತು
ಹೀಗೆ, ಇದು ಅವರ ಉಯಿಲಾಯಿತು.
ಇದು ಪರಲೋಕ ರಾಜ್ಯದ ನಿತ್ಯ ಬಾಧ್ಯಸ್ಥಿಕೆಯ ವಾಗ್ದಾನವನ್ನು ಒಳಗೊಂಡಿದೆ.
ಈ ಕಾರಣದಿಂದಲೇ ಯೇಸು ತಾನು ಹೊಸ ಒಡಂಬಡಿಕೆಯ ಪಸ್ಕವನ್ನು
ಆಚರಿಸಲು ಕುತೂಹಲದಿಂದ ಅಪೇಕ್ಷಿಸಿದ್ದೇನೆ ಎಂದು ಹೇಳಿದರು.
ಪವಿತ್ರಾತ್ಮನ ಕಾಲದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು
ಅದರ ಮೌಲ್ಯವನ್ನು ನಮಗೆ ಕಲಿಸಿದರು, ಹಾಗಾಗಿ ಲೋಕದಾದ್ಯಂತವಿರುವ ಚರ್ಚ್ ಆಫ್ ಗಾಡ್
ಹೊಸ ಒಡಂಬಡಿಕೆಯನ್ನು ಪಸ್ಕ ಹಬ್ಬವನ್ನು ಪವಿತ್ರವಾಗಿ ಆಚರಿಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ