ಸತ್ಯವೇದದಲ್ಲಿ ಪ್ರವಾದಿಸಿದಂತೆ, ಸೈತಾನನು ಯಾವಾಗಲೂ ದೇವರ ಹೆಸರನ್ನು ದೂಷಿಸುತ್ತಾನೆ ಹಾಗಾಗಿ ಜನರು ದೇವರ ಹೆಸರನ್ನು ನಂಬುವುದಿಲ್ಲ.
ಪ್ರತಿ ಕಾಲದಲ್ಲಿ, ದೇವರ ಮಕ್ಕಳು ಮಾತ್ರ ದೇವರ ಹೆಸರನ್ನು ನಂಬುತ್ತಾರೆ ಮತ್ತು ದೇವರ ಮಕ್ಕಳಲ್ಲದವರು ಅವರ ಹೆಸರನ್ನು ದೂಷಿಸುತ್ತಾರೆ.
ತಂದೆ ಕಾಲದಲ್ಲಿ, ಯೆಹೋವ ಎಂಬ ಹೆಸರಿನಲ್ಲಿ ದೇವರ ವಾಕ್ಯವನ್ನು ಪ್ರಕಟಿಸಿದ ಯೆರೆಮೀಯ ಮತ್ತು ಇತರ ಪ್ರವಾದಿಗಳನ್ನು ಸೈತಾನನು ದೂಷಿಸಿದನು;
ಮಗನ ಕಾಲದಲ್ಲಿ, ಯೇಸುವಿನ ಹೆಸರನ್ನು ಬೋಧಿಸಿದ ಆದಿ ಸಭೆಯ ಅಪೊಸ್ತಲರನ್ನು ಸೈತಾನನು ಹಿಂಸಿಸಿ ದೂಷಿಸಿದನು;
ಅದೇ ರೀತಿ, ಪವಿತ್ರಾತ್ಮನ ಕಾಲದಲ್ಲಿ, ಹೊಸ ಹೆಸರು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ದೂಷಿಸುತ್ತಾನೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ