ದೇವರು ಚೀಯೋನನ್ನು ತನ್ನ ಶಾಶ್ವತ ವಾಸಸ್ಥಾನವನ್ನಾಗಿ ಮಾಡಿದ್ದಾರೆ ಮತ್ತು ಚೀಯೋನಿನಲ್ಲಿ ನಿತ್ಯಜೀವದ ಆಶೀರ್ವಾದವನ್ನು ನೀಡಿದ್ದಾರೆ.
ಆದ್ದರಿಂದ, ಮನುಕುಲವು ದೇವರನ್ನು ಸಂಧಿಸಲು ದೇವರು ಆಯ್ಕೆ ಮಾಡಿದ ಸ್ಥಳವಾದ ಚೀಯೋನಿಗೆ ಹೋಗಬೇಕು.
ಹಾಗಾದರೆ, ಚೀಯೋನ್'ನನ್ನು ಹುಡುಕಲು, ಮನುಕುಲವು ದೇವರ ಹಬ್ಬಗಳನ್ನು ಆಚರಿಸುವ ಸ್ಥಳಕ್ಕೆ ಹೋಗಬೇಕು.
ಇಂದು, ಚರ್ಚ್ ಆಫ್ ಗಾಡ್ ಮಾತ್ರ ಸಬ್ಬತ್ ದಿನ ಮತ್ತು ಹೊಸ ಒಡಂಬಡಿಕೆಯ ಪಸ್ಕ ಹಬ್ಬದಂತಹ ದೇವರ ಹಬ್ಬಗಳನ್ನು ಸಂಪೂರ್ಣವಾಗಿ ಆಚರಿಸುತ್ತದೆ.
ಚರ್ಚ್ ಆಫ್ ಗಾಡ್ನಲ್ಲಿ, ಮನುಕುಲವು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಸಂಧಿಸಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ