ಕ್ರಿಸ್ತನನ್ನು ತಿಳಿದುಕೊಳ್ಳುವುದು ಎಂದರೆ ದೇವರ ಮರ್ಮವನ್ನು ಗ್ರಹಿಸಿಕೊಳ್ಳುವುದಾಗಿದೆ ಎಂದು ಸತ್ಯವೇದ ಸಾಕ್ಷಿಕರಿಸುತ್ತದೆ.
ಎರಡು ಸಾವಿರ ವರ್ಷಗಳ ಹಿಂದೆ, ಯೆಹೂದಿಗಳು ಅವರು ನಿರೀಕ್ಷಿಸಿದ್ದಕ್ಕಿಂತ ಭಿನ್ನವಾದ ರೂಪದಲ್ಲಿ ಬಂದ ಯೇಸುವನ್ನು ಗುರುತಿಸಲು ವಿಫಲರಾದರು ಮತ್ತು ಘೋರ ಪಾಪಗಳನ್ನು ಮಾಡಿದರು - ಆತನನ್ನು ತಿರಸ್ಕರಿಸಿದರು, ಅಪಹಾಸ್ಯ ಮಾಡಿದರು ಮತ್ತು ಶಿಲುಬೆಗೇರಿಸಿದರು.
ಇಂದು ಸಹ, ನಾವು ನಮ್ಮದೇ ಆದ ಸ್ಥಿರವಾದ ವಿಚಾರಗಳನ್ನು ಸತ್ಯವೇದದ ಮೇಲೆ ಹಾಕಿದರೆ, ನಾವು ಎಂದಿಗೂ ಆತ್ಮನೂ ಮದಲಗಿತ್ತಿಯಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಗುರುತಿಸುವುದಿಲ್ಲ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ