ಯೇಸು ಈ ಭೂಮಿಗೆ ಬಂದಾಗ, “ನನ್ನ ರಾಜ್ಯವು ಈ ಲೋಕದ್ದಲ್ಲ” ಎಂದು ಹೇಳಿದರು. ನಮ್ಮ ಮನೆ ಪರಲೋಕ ಎಂದು ಪ್ರವಾದಿಗಳು ಸಹ ಸಾಕ್ಷಿಕರಿಸುತ್ತಾರೆ, ಈ ಭೂಮಿ ನಾವು ಪರಲೋಕದಲ್ಲಿ ಪಾಪಗಳನ್ನು ಮಾಡಿದ ನಂತರ ತಾತ್ಕಾಲಿಕವಾಗಿ ವಾಸಿಸುವ ಸ್ಥಳವಾಗಿದೆ ಮತ್ತು ಈ ಭೂಮಿಯ ಮೇಲಿನ ನಮ್ಮ ಜೀವನವು ಪ್ರವಾಸಿಗಳ ಜೀವನವಾಗಿದೆ. ಈಗ, ನಾವೆಲ್ಲರೂ ದೇವರ ರಾಜ್ಯದ ಆಹಾರವನ್ನು ಅಂದರೆ ಹೊಸ ಒಡಂಬಡಿಕೆಯನ್ನು ಸೇವಿಸೋಣ ಮತ್ತು ನೀತಿವಂತ ಹಾಗೂ ಪವಿತ್ರ ಕಾರ್ಯಗಳ ಮೂಲಕ ಮದುವೆಯ ಬಟ್ಟೆಗಳನ್ನು ಧರಿಸುವ ಮೂಲಕ ಸ್ವರ್ಗೀಯ ವಿವಾಹ ಔತಣವನ್ನು ಪ್ರವೇಶಿಸುವ ಪರಲೋಕರಾಜ್ಯದ ಪ್ರಜೆಗಳಾಗೋಣ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ