“ನಾಳೆ ಎಂದು ಕೊಚ್ಚಿಕೊಳ್ಳಬೇಡ” ಎಂಬ ದೇವರ ವಾಕ್ಯವನ್ನು ನಾವು ನೆನಪಿನಲ್ಲಿಟ್ಟುಕೊಂಡು, ಇಂದು ದೇವರನ್ನು ಮೆಚ್ಚಿಸುವ ಸುವಾರ್ತೆಗಾಗಿ ನಂಬಿಗಸ್ತರಾಗಿ ಜೀವಿಸಿದರೆ, ಪರಲೋಕದಲ್ಲಿ ಅನೇಕ ಆಶೀರ್ವಾದಗಳು ಸಂಗ್ರಹವಾಗುತ್ತವೆ. ದೇವರು 40 ವರ್ಷಗಳ ಕಾಲ ಅರಣ್ಯದಲ್ಲಿ ಇಸ್ರಾಯೇಲ್ಯರನ್ನು ಪೋಷಿಸಿದಂತೆಯೇ, ಅವರು ಯಾವಾಗಲೂ ನಮಗೆ ಸಹಾಯ ಮಾಡುತ್ತಾರೆ ಎಂದು ನಾವು ನಂಬಬೇಕು. ಎಚ್ಚರವಾಗಿರುವುದು ಎಂದರೆ ಇದ್ದಕ್ಕಿದ್ದಂತೆ ಬರುವ ವಿಪತ್ತುಗಳ ಎದುರಿನಲ್ಲಿ ಅಸಹಾಯಕರಾದವರನ್ನು ದೇವರು ಇರುವ ಮತ್ತು ನಮ್ಮನ್ನು ರಕ್ಷಿಸುವ ಚೀಯೋನಿಗೆ ಮುನ್ನಡೆಸುವುದಾಗಿದೆ, ಹಾಗಾಗಿ ಇನ್ನೂ ಒಂದು ಆತ್ಮವು ರಕ್ಷಿಸಲ್ಪಡುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ