ಸತ್ಯವೇದದಲ್ಲಿರುವ ತಾಯಿ ದೇವರ ಕುರಿತಾದ ಅಸಂಖ್ಯಾತ ದಾಖಲೆಗಳನ್ನು ನೋಡಿದಾಗ, ಭೂಮಿಯ ಮೇಲಿನ ಎಲ್ಲಾ ಜೀವಿಗಳು - ಕೇವಲ ಮನುಷ್ಯರು ಮಾತ್ರವಲ್ಲ, ಸಸ್ಯಗಳು ಮತ್ತು ಪ್ರಾಣಿಗಳು ಸಹ - ತಾಯಿಯ ಮೂಲಕ ಜೀವವನ್ನು ಸ್ವೀಕರಿಸುತ್ತವೆ ಎಂಬ ನೈಸರ್ಗಿಕ ಏರ್ಪಾಡನ್ನು ನಾನು ಮರೆತಿದ್ದೆ ಎಂದು ನಾನು ಅರಿತುಕೊಂಡೆ. ಆಗ ಮಾತ್ರ ನನಗೆ ಸತ್ಯದಲ್ಲಿ ಸಂಪೂರ್ಣ ವಿಶ್ವಾಸ ಮೂಡಿತು.
ತಾಯಿ ದೇವರನ್ನು ಸಂಧಿಸಿದ ನಂತರ, ದೇವರು ನನ್ನ ಜೀವನದ ಏಕೈಕ ಮಾನದಂಡವಾದರು.
ಹಿಂದೆ, ನಾನು ದೇವರ ಮಾನದಂಡಗಳಿಗಿಂತ ನನ್ನ ಸ್ವಂತ ಮಾನದಂಡಗಳ ಪ್ರಕಾರ ಬದುಕಿದ್ದೆ. ಎಷ್ಟಾದರೂ, ಆತ್ಮರಕ್ಷಣೆಯ ಮಾರ್ಗವು ನನ್ನ ಜೀವನವನ್ನು ದೇವರೊಂದಿಗೆ ಜೋಡಿಸುವುದರಲ್ಲಿ ಇರುವುದರಿಂದ, ನಾನು ಈಗ ನನ್ನನ್ನು ಬರಿದುಮಾಡಿಕೊಂಡು, ನನ್ನ ಹೃದಯವನ್ನು ದೇವರಿಂದ ತುಂಬಿಸುತ್ತೇನೆ ಮತ್ತು ದೇವರ ಆಜ್ಞೆಗಳನ್ನು ಅನುಸರಿಸುವ ನಂಬಿಕೆಯ ಜೀವನವನ್ನು ನಡೆಸುತ್ತೇನೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ