ಈ ಲೋಕದ ಮಹಿಮೆಯು ಬೇಗನೆ ಮಾಯವಾಗುವ ಮುಂಜಾನೆಯ ಮಂಜಿನಂತೆಯೂ, ಕಣ್ಮರೆಯಾಗುವ ನೀರಿನ ಗುಳ್ಳೆಯಂತೆಯೂ ಕ್ಷಣಿಕವಾಗಿದೆ. ಎಷ್ಟಾದರೂ, ದೇವರು ಪರಲೋಕರಾಜ್ಯದಲ್ಲಿ ನಮಗೆ ದಯಪಾಲಿಸುವ ಜೀವನ, ಯೌವನ, ಸಂತೋಷ ಮತ್ತು ಮಹಿಮೆಯು ನಿತ್ಯವಾದದ್ದು. ಅಶಾಂತಿಯ ಈ ಲೋಕದಲ್ಲಿ ಭಯದಿಂದ ಜೀವಿಸುವವರನ್ನು, ಅವರು ಸಾಂತ್ವನ ಹೊಂದುವಂತೆ ಚೀಯೋನಿಗೆ ಮುನ್ನಡೆಸಬೇಕೆಂಬ ದೇವರ ಆಜ್ಞೆಯನ್ನು ಸಂತೋಷದಿಂದ ಪಾಲಿಸುವವರು, ಪರಲೋಕರಾಜ್ಯದಲ್ಲಿ ನಕ್ಷತ್ರಗಳಂತೆ ಹೊಳೆಯುವರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ