ನಾವು ಮನಸ್ಸಿನಲ್ಲಾಗಲಿ, ಗಟ್ಟಿಯಾಗಿಯಾಗಲಿ, ಯಾವುದೇ ಪರಿಸ್ಥಿತಿಯಲ್ಲಾಗಲಿ ಪ್ರಾರ್ಥಿಸಬಹುದು. ನಾವು ಏನೇ ಮಾಡಿದರೂ, ಸೊಲೊಮೋನನಂತೆ ಜ್ಞಾನದಿಂದ ಪ್ರಾರ್ಥಿಸಿದರೆ, ದೇವರು ನಮ್ಮ ಎಲ್ಲಾ ವಿನಂತಿಗಳನ್ನು ದಯಪಾಲಿಸುವರು. ಅನ್ ಸಂಗ್ ಹೊಂಗ್ ದೇವರು ನಮ್ಮನ್ನು ಆಶೀರ್ವದಿಸಿ, ಮರಣ ಅಥವಾ ನೋವು ಇಲ್ಲದ ಪರಲೋಕರಾಜ್ಯಕ್ಕೆ ನಮ್ಮನ್ನು ಮುನ್ನಡೆಸುತ್ತಾರೆ. ಆತನನ್ನು ಪ್ರೀತಿಸುವವರು ಪ್ರಾರ್ಥನೆಯ ಜೀವನವನ್ನು ನಡೆಸುತ್ತಾರೆ, ಯಾವಾಗಲೂ ಆತನೊಂದಿಗೆ ಸಂಭಾಷಿಸುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ