ಪರಲೋಕ ರಾಜ್ಯದಲ್ಲಿ ಅನೇಕ ಪ್ರತಿಫಲಗಳು ಮತ್ತು ಆಶೀರ್ವಾದಗಳನ್ನು ಸ್ವೀಕರಿಸಲು ಪ್ರಯತ್ನಗಳನ್ನು ಮಾಡುವವರಿಗೆ ಶೋಧನೆಗಳು ಬರುತ್ತವೆ.
ಸೈತಾನನ ಶೋಧನೆಯನ್ನು ಉತ್ಸಾಹಭರಿತ ನಂಬಿಕೆಯಿಂದ ಜಯಿಸಿದವರಿಗೆ ಮಾತ್ರ ಜೀವವೆಂಬ ಜಯಮಾಲೆಯನ್ನು ಕೊಡಲಾಗುವುದು ಎಂದು ದೇವರು ಹೇಳಿದರು.
ಆದ್ದರಿಂದ, ಚರ್ಚ್ ಆಫ್ ಗಾಡ್’ನ ಸದಸ್ಯರು ನಿತ್ಯಪರಲೋಕ ರಾಜ್ಯಕ್ಕಾಗಿ ಮತ್ತು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಹಾಗೂ ತಾಯಿ ದೇವರಿಂದ ವಾಗ್ದಾನ ಮಾಡಿದ ಜೀವವೆಂಬ ಜಯಮಾಲೆಯನ್ನು ನಿರೀಕ್ಷಿಸುತ್ತಾರೆ ಮತ್ತು ಪರೀಕ್ಷೆಗಳನ್ನು ಜಯಿಸುವ ನಂಬಿಕೆಯನ್ನು ಹೊಂದುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ