ಸತ್ಯವೇದದ ಪ್ರವಾದನೆಗಳ ಪ್ರಕಾರ, ನಾಶವಾಗಿದ್ದ ಚೀಯೋನನ್ನು ದೇವರು ಮಾತ್ರ ತಿರಿಗಿ ಕಟ್ಟಬಹುದು ಮತ್ತು ಯೇಸು ಪುನಃ ಬರುವ ತನಕ ಸತ್ಯವೇದದ 66 ಪುಸ್ತಕಗಳ ಸರಿಯಾದ ಅರ್ಥವಿವರಣೆಯನ್ನು ಕೊಡಲು ಸಾಧ್ಯವಿಲ್ಲ.
ಯೇಸು ದೇವರ ಹಬ್ಬಗಳ ನಗರವಾದ ಚೀಯೋನನ್ನು ಸ್ಥಾಪಿಸಿದರು,
ಆದರೆ ಇದು ಕತ್ತಲೆಯ ಕಾಲದಲ್ಲಿ ನಾಶವಾಯಿತು.
ಎರಡನೇ ಬರುವಿಕೆಯ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಚರ್ಚ್ ಆಫ್ ಗಾಡ್ [ಚೀಯೋನ್] ನಲ್ಲಿ ಹಬ್ಬಗಳನ್ನು ತಿರಿಗಿ ಸ್ಥಾಪಿಸಿದರು ಮತ್ತು ದೇವರ ಹಬ್ಬಗಳನ್ನು ಆಚರಿಸುವ ಚೀಯೋನನ್ನು ತಿರುಗಿ ಕಟ್ಟಲಾಗುವುದು ಎಂಬ ಪ್ರವಾದನೆಗಳನ್ನು ನೆರವೇರಿಸಿದರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ