ಪ್ರವಾದನೆಯ ಪ್ರಕಾರ, ದೇವರು “ಯೇಸು” ಎಂಬ ಹೆಸರಿನೊಂದಿಗೆ ಶರೀರದಲ್ಲಿ ಈ ಭೂಮಿಗೆ ಬಂದಾಗ, ಆ ಕಾಲದ ಇಸ್ರಾಯೇಲ್ಯರು ದೇವರನ್ನು ನಂಬಿದ್ದರು ಆದರೆ ಯೇಸುವನ್ನು ನಂಬಲಿಲ್ಲ.
ಅದೇ ರೀತಿ, ಪ್ರವಾದನೆಯ ಪ್ರಕಾರ ದೇವರು ಪವಿತ್ರಾತ್ಮ ಮತ್ತು ಮದಲಗಿತ್ತಿಯಾಗಿ ಬಂದಿದ್ದರೂ, ಅನೇಕ ಜನರು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಕಲಿಸಿದ ಪರಲೋಕರಾಜ್ಯಕ್ಕೆ ಹೋಗುವ ಹಾದಿಯನ್ನು ಹಿಂಬಾಲಿಸುತ್ತಿಲ್ಲ. ಬದಲಿಗೆ, ಅವರು ಯೇಸುವನ್ನು ‘ನಜರೇತಿನ ಪಾಷಂಡಮತದವನು’ ಎಂದು ಪಟ್ಟಕಟ್ಟುತ್ತಾ, ಹಿಂಸಿಸಿದವರಂತೆ ಈಗಲೂ ಅದನ್ನೇ ಮಾಡುತ್ತಿದ್ದಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ