ಸತ್ಯವೇದ ಮತ್ತು ಪ್ರವಾದಿಗಳು ಚೀಯೋನಿನಲ್ಲಿ ಮಾತ್ರ ಆತ್ಮರಕ್ಷಣೆಯನ್ನು ನೀಡಬಹುದು ಎಂದು ಪ್ರವಾದಿಸಿದ್ದಾರೆ.
ದೇವರು ತಾನು ಆರಿಸಿಕೊಂಡ ಸ್ಥಳವಾದ ಚೀಯೋನಿನಲ್ಲಿ ನೆಲೆಸಿರುವವರನ್ನು "ಆರಿಸಿಕೊಂಡವರು" ಎಂದು ಕರೆದರು.
ದೇವರು ಅವರ ಮೇಲೆ ಕೃಪೆಯನ್ನು ತೋರಿಸಿದರು ಮತ್ತು ಭವಿಷ್ಯದಲ್ಲಿ ರಾಜವಂಶಸ್ಥದ ಯಾಜಕರು ಎಂಬ ಆಶೀರ್ವಾದವನ್ನು ಅವರಿಗೆ ವಾಗ್ದಾನ ಮಾಡಿದರು.
ಪರಲೋಕ ರಾಜ್ಯದ ಆಶೀರ್ವಾದವನ್ನು ವಾಗ್ದಾನ ಮಾಡಿರುವ, ಆರಿಸಿಕೊಂಡವರು ಒಟ್ಟುಗೂಡುವ ಹಾಗೂ ದೇವರ ಹಬ್ಬಗಳನ್ನು ಆಚರಿಸುವ ಸ್ಥಳವು ಚೀಯೋನ್ ಆಗಿದೆ.
ಇಂದು, ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ದೇವರ ಹಬ್ಬಗಳನ್ನು ಆಚರಿಸುವ ಏಕೈಕ ಸ್ಥಳವಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ