ಆತ್ಮಿಕ ಮರಣದಂಡನೆಯ ಅಪರಾಧಿಗಳ ಆಶ್ರಯಕ್ಕೆ,
ಸಾವಿನ ನೋವಿನಿಂದ ತುಂಬಿದ ನಿರ್ಜನ ಲೋಕಕ್ಕೆ,
ಪರಲೋಕದ ತಂದೆ ಅನ್ ಸಂಗ್ ಹೊಂಗ್ ರವರು
ಬೆಳಕಾಗಿ ಬಂದಿದ್ದಾರೆ.
ನಮ್ಮ ತಂದೆ ಪೂರ್ವದಿಂದ ಬಂದರು.
ಕತ್ತಲೆಯಲ್ಲಿ ಅಲೆದಾಡುತ್ತಿರುವ ತನ್ನ ಪ್ರೀತಿಪಾತ್ರರನ್ನು ಹುಡುಕಲು
ತಾಯಿ ಪರಲೋಕದ ಸಿಂಹಾಸನ, ಮಹಿಮೆಯ ಸಿಂಹಾಸನವನ್ನು ತೊರೆದರು.
ನಾವು ತಂದೆ ಅನ್ ಸಂಗ್ ಹೊಂಗ್ ರವರು
ಭೂಮಿಗೆ ಬಂದು ತನ್ನ ಮಕ್ಕಳಾದ ನಮ್ಮನ್ನು ರಕ್ಷಿಸಿದ್ದಕ್ಕಾಗಿ
ನಿತ್ಯ ಕೃತಜ್ಞತಾಸ್ತುತಿಯನ್ನು ಸಲ್ಲಿಸುತ್ತೇವೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ