ದೇವರು ಅಬ್ರಹಾಮನಿಗೆ ತನ್ನ ಒಬ್ಬನೇ ಮಗನಾದ ಇಸಾಕನನ್ನು ಯಜ್ಞಾರ್ಪಣೆ ಮಾಡಲು ಮತ್ತು ನೋಹನಿಗೆ ನಾವೆಯನ್ನು ಕಟ್ಟಲು ಆಜ್ಞಾಪಿಸಿದರು ಮತ್ತು ಯೇಸು ಪಸ್ಕಹಬ್ಬದಲ್ಲಿ ತನ್ನ ಶಿಷ್ಯರ ಪಾದಗಳನ್ನು ತೊಳೆದರು.
ಸತ್ಯವೇದದ 66 ಪುಸ್ತಕಗಳು, ಆ ಸಮಯದಲ್ಲಿ ದೇವರ ಚಿತ್ತವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ನಂತರ ದೇವರ ಶ್ರೇಷ್ಠ ಚಿತ್ತವನ್ನು ಗ್ರಹಿಸಿಕೊಂಡು ವಿಧೇಯರಾದವರ ಇತಿಹಾಸವನ್ನು ದಾಖಲಿಸುತ್ತವೆ.
ಅದೇರೀತಿ, ಇಂದಿನ ದಿನಗಳಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ವಾಕ್ಯಗಳನ್ನು ನಂಬುವುದು ಮತ್ತು ನಂಬಿಕೆಯ ಹಾದಿಯಲ್ಲಿ ನಡೆಯುವಾಗ ನಾವು ಎದುರಿಸುವ ಅನೇಕ ವಿಷಯಗಳಲ್ಲಿ ಅವುಗಳನ್ನು ಅಭ್ಯಾಸಕ್ಕೆ ಹಾಕುವುದು ಮುಖ್ಯವಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ