ನಂಬಿಕೆ ಮಾತ್ರ ಆತ್ಮರಕ್ಷಣೆಗೆ ಮುನ್ನಡೆಸುತ್ತದೆ ಮತ್ತು ಕ್ರಿಸ್ತನ ಎರಡನೇ ಬರುವಿಕೆಯು ನ್ಯಾಯತೀರ್ಪಿನ ದಿನ ಎಂದು ನಾನು ಯಾವಾಗಲೂ ನಂಬಿದ್ದೆ. ಎಷ್ಟಾದರೂ, ನಾನು ಚರ್ಚ್ ಆಫ್ ಗಾಡ್ನಲ್ಲಿ ಸತ್ಯವೇದ ಅಧ್ಯಯನ ಮಾಡಿದಾಗ, ನನ್ನ ಸ್ಥಿರ ವಿಚಾರಗಳನ್ನು ತ್ಯಜಿಸಲು ಸಾಧ್ಯವಾಯಿತು ಮತ್ತು ಸತ್ಯವೇದದಿಂದ ನನಗೆ ಕಲಿಸಲಾದ ಬೋಧನೆಗಳು ಸುಳ್ಳು ಬೋಧನೆಗಳೆಂದು ನಾನು ಅರಿತುಕೊಂಡೆ.
ಎರಡನೆಯ ಬರುವಿಕೆಯ ಕ್ರಿಸ್ತನಾದ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಬರೆದ ಸತ್ಯ ಪುಸ್ತಕಗಳ ಮೂಲಕ, ನಾನು ಹಿಂದೆ ಸತ್ಯವೇದದ ವಚನಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಿದ್ದರೂ ಸಹ, ನಿತ್ಯಜೀವದ ಮಾರ್ಗವನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಯಿತು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ