ಒಬ್ಬ ಕ್ರೈಸ್ತನಾಗಿ, ನಾನು ಅಭ್ಯಾಸಬಲದಿಂದ ಆರಾಧನೆಗೆ ಹಾಜರಾಗುತ್ತಾ, ಯಾವುದೇ ಸತ್ಯವಾದ ಅರ್ಥವಿಲ್ಲದೆ ನಂಬಿಕೆಯ ಜೀವನವನ್ನು ನಡೆಸುತ್ತಿದ್ದೆ. ಆದಾಗ್ಯೂ, ಚರ್ಚ್ ಆಫ್ ಗಾಡ್ನಲ್ಲಿ ದೀಕ್ಷಾಸ್ನಾನವನ್ನು ಪಡೆದ ನಂತರ, ಕ್ರಿಸ್ತ ಅನ್ ಸಂಗ್ ಹೊಂಗ್ರವರ ಪುಸ್ತಕಗಳ ಮೂಲಕ ಸತ್ಯವನ್ನು ದೃಢವಾಗಿ ಅರ್ಥಮಾಡಿಕೊಂಡೆ. ಈ ಯುಗದಲ್ಲಿ ಪರಲೋಕದ ತಾಯಿ ನಮ್ಮೊಂದಿಗಿದ್ದಾರೆಂದು ನಾನು ಅರಿತುಕೊಂಡಾಗ, ನಿಜವಾದ ಆನಂದ ಮತ್ತು ಸಂತೋಷದಿಂದ ಆರಾಧಿಸಲು ನನಗೆ ಸಾಧ್ಯವಾಯಿತು.
ಚರ್ಚ್ ಆಫ್ ಗಾಡ್ನಲ್ಲಿ, ನಾನು ಅಪಾರವಾದ ಆತ್ಮೀಯತೆಯನ್ನು ಅನುಭವಿಸಿದ್ದೇನೆ. ಹಾಗಾಗಿ ನನ್ನ ಜೀವನದಲ್ಲಿ, ದೇವರು ನೀಡುವ ಬಹಳಷ್ಟು ಪ್ರೋತ್ಸಾಹ ಮತ್ತು ಆತ್ಮಿಕ ಸಹಾಯವನ್ನು ನಾನು ಅನುಭವಿಸುತ್ತಲೇ ಇದ್ದೇನೆ, ಇದು ಉಜ್ವಲ ಮತ್ತು ಹರ್ಷಚಿತ್ತದಿಂದ ಭವಿಷ್ಯವನ್ನು ಎದುರುನೋಡಲು ನನಗೆ ಸಹಾಯ ಮಾಡುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ