ದೇವರನ್ನು ಆರಾಧಿಸುವವರು ಮತ್ತು ದೇವರು ಆಯ್ಕೆಮಾಡಿದ ಸ್ಥಳವಾದ ಚೀಯೋನಿನಲ್ಲಿ ವಾಸಿಸುವವರ ಕುರಿತು, ಅಪೊಸ್ತಲ ಯೋಹಾನನು ಅವರು ಪರಲೋಕರಾಜ್ಯದಲ್ಲಿ ಶಾಶ್ವತವಾಗಿ ಆಳುವರು ಎಂದು ಪ್ರವಾದಿಸಿದನು, ಮತ್ತು ಅಪೊಸ್ತಲ ಪೇತ್ರನು ಸಹ ದೇವರು ಆಯ್ಕೆಮಾಡಿದ ಜನರು ರಾಜವಂಶಸ್ಥದ ಯಾಜಕರು ಎಂದು ಪ್ರವಾದಿಸಿದನು.
ಈ ವಾಕ್ಯಗಳ ಪ್ರಕಾರ ಮತ್ತು ಸತ್ಯವೇದದ ಪ್ರಕಾರ, ಚರ್ಚ್ ಆಫ್ ಗಾಡ್’ನ ಸದಸ್ಯರು ಪವಿತ್ರ ಮತ್ತು ದೈವಿಕ ಜೀವನವನ್ನು ದೇವರಾದುಕೊಂಡ ರಾಜವಂಶಸ್ಥದ ಯಾಜಕರಾಗಿ ಜೀವಿಸಲು ಶ್ರಮಿಸುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ