ಡಿಸೆಂಬರ್ 25 ಕ್ರಿಸ್ಮಸ್ ಆಗಿದೆ.
ಈ ದಿನವು ಕ್ರೈಸ್ತಧರ್ಮದಲ್ಲಿ ಮತ್ತು
ಲೋಕದ ಅತಿದೊಡ್ಡ ಹಬ್ಬವಾಗಿದೆ.
ಕ್ರಿಸ್ಮಸ್ನ ಒಂದು ತಿಂಗಳ ಮೊದಲು,
ಬೀದಿಗಳಲ್ಲಿ ಮತ್ತು ಅಂಗಡಿಗಳಲ್ಲಿ ವಿವಿಧ ಅಲಂಕಾರಗಳನ್ನು
ನೇತುಹಾಕಲಾಗುತ್ತದೆ ಮತ್ತು ದೇವರನ್ನು ನಂಬದವರೂ ಸಹ ಉಡುಗೊರೆಗಳನ್ನು
ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ಕ್ರಿಸ್ಮಸ್ ತಿಂಗಳನ್ನು ಆನಂದಿಸುತ್ತಾರೆ.
ಕ್ರಿಸ್ಮಸ್ ಎಂಬುದು "ಕ್ರಿಸ್ತನ ಮಾಸ್" ಎಂಬ ಪದದಿಂದ
ಹುಟ್ಟಿಕೊಂಡ ಸಂಯುಕ್ತ ಪದವಾಗಿದೆ ಮತ್ತು ಇದರರ್ಥ
ಯೇಸುಕ್ರಿಸ್ತನ ಜನ್ಮದಿನದ ಸ್ಮರಣೆಯ ದಿನ ಎಂದಾಗಿದೆ.
ಅದರ ಧಾರ್ಮಿಕ ಅರ್ಥವನ್ನು ಮೀರಿ, ಕ್ರಿಸ್ಮಸ್ ಅನ್ನು
ಅನೇಕ ದೇಶಗಳಲ್ಲಿ ಸಾರ್ವಜನಿಕ ರಜಾದಿನವಾಗಿ ಸ್ಥಾಪಿಸಲಾಗಿದೆ
ಮತ್ತು ಲೋಕದ ಅನೇಕ ಜನರಿಗೆ ಬಹುನಿರೀಕ್ಷಿತ ದಿನವಾಗಿದೆ.
ಜನರು ಯಾವಾಗ ಕ್ರಿಸ್ಮಸ್’ಅನ್ನು ಆಚರಿಸಲು
ಪ್ರಾರಂಭಿಸಿದರು ಎಂದು ನಿಮಗೆ ತಿಳಿದಿದೆಯೇ?
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ