“ಅವನು ಒಳ್ಳೆಯ ಸ್ಥಳಕ್ಕೆ (ಪರಲೋಕಕ್ಕೆ) ಹೋಗಿರಬೇಕು.”
“ನಾವು ಅವನನ್ನು ಮತ್ತೆ ಭೇಟಿಯಾಗುವವರೆಗೆ ಸ್ವಲ್ಪ ಕಾಯೋಣ.”
ಸಾವಿನ ನಂತರ ಜೀವನವಿದೆ ಎಂದು ಅವರಿಗೆ ತಿಳಿಯದೆ ಯೋಚಿಸುವುದರಿಂದ ಜನರು ಹೀಗೆ ಹೇಳುತ್ತಾರೆ ಎಂದು ನಿಮಗೆ ಅನಿಸುವುದಿಲ್ಲವೇ?
ವಿಜ್ಞಾನದ ಬೆಳವಣಿಗೆಯ ಹೊರತಾಗಿಯೂ ಆತ್ಮದ ರಹಸ್ಯವನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ಈಗ ಇಲ್ಲಿ ಸತ್ಯವೇದವು ನಮಗೆ ರಹಸ್ಯದ ಕುರಿತು ಹೇಳುತ್ತದೆ.
ಈ ಭೂಮಿಯ ಮೇಲಿನ ನಮ್ಮ ಜೀವನವು ಕೊನೆಗೊಂಡಾಗ, ನಮ್ಮ ಆತ್ಮಗಳು ನಮ್ಮ ದೇಹವನ್ನು ಬಿಟ್ಟು ಎಲ್ಲಿಗೆ ಹೋಗುತ್ತವೆ?
ಆದರೆ ಅವರು ಪರಲೋಕವೆಂಬ ಉತ್ತಮದೇಶವನ್ನು (ಪರಲೋಕ) ಹಾರೈಸುವವರು. ಇಬ್ರಿಯ 11:16
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ