ನಾವು ನಮ್ಮ ಸುತ್ತಮುತ್ತ ನೋಡಿದಾಗ, ನಾವು ರಾತ್ರಿಯ ಆಕಾಶದಲ್ಲಿ ನಕ್ಷತ್ರಗಳಿರುವಷ್ಟು ಶಿಲುಬೆಗಳನ್ನು ಕಾಣಬಹುದು.
ಎಷ್ಟಾದರೂ, ನಮ್ಮ ಕುತೂಹಲವನ್ನು ಹೆಚ್ಚಿಸುವ ಒಂದು ವಿಷಯವೆಂದರೆ, ಅನೇಕ ಶಿಲುಬೆಗಳಿರುವಂತೆಯೇ ಅನೇಕ ಸಿದ್ಧಾಂತಗಳು ಮತ್ತು ಪಗಂಡಗಳಿವೆ.
ಇರುವುದು ಒಂದೇ ಸತ್ಯವೇದ ಮತ್ತು ಯೇಸು ಬೋಧಿಸಿದ್ದು ಒಂದೇ ಸುವಾರ್ತೆಯಾಗಿದೆ.
ಎಷ್ಟಾದರೂ, ಯೇಸುವಿನ 2,000 ವರ್ಷಗಳ ನಂತರ, ಈಗ, ಏಕೆ ಅನೇಕ ಸಿದ್ಧಾಂತಗಳು ಮತ್ತು ಪಂಗಡಗಳಿವೆ?
ಅವರಿಗಿಂತ ಭಿನ್ನವಾಗಿದ್ದವರು “ಧರ್ಮದ್ರೋಹಿ” ಮತ್ತು ಅವರೆಲ್ಲರೂ ಅಧಿಕೃತ ಎಂದು ಹೇಳಿಕೊಳ್ಳುತ್ತಾರೆ.
ನಾವು ಯೇಸುವನ್ನು ನಮ್ಮ ರಕ್ಷಕರನ್ನಾಗಿ ನಂಬಿದರೆ, ನಮ್ಮ ಆತ್ಮರಕ್ಷಣೆಗೆ ನಿಕಟ ಸಂಬಂಧವಿರುವುದರಿಂದ, ಪಾಷಂಡತನದಿಂದ ಅಧಿಕೃತವನ್ನು ವ್ಯತ್ಯಾಸ ಮಾಡುವುದು ಬಹಳ ಮುಖ್ಯವಾಗಿದೆ.
ಯೇಸು ಸುವಾರ್ತೆಯನ್ನು ಬೋಧಿಸಿದರು ಮತ್ತು ಆತನ ಶಿಷ್ಯರು ಅದನ್ನು ಹಿಂಬಾಲಿಸಿದರು. ಹಾಗಾದರೆ, ಅಧಿಕೃತ ಸುವಾರ್ತೆ ಯಾವುದು?
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ