ಕೊಡತಿ ಹುಳದ ಲಾರ್ವಾಗಳು ದೀರ್ಘಕಾಲದವರೆಗೆ ನೀರಿನಲ್ಲಿ ಪೊರೆಬಿಚ್ಚುತ್ತವೆ
ಮತ್ತು ತಮ್ಮ ಚರ್ಮವನ್ನು ಬಿಚ್ಚಲು ಮತ್ತು ಪೂರ್ಣವಾಗಿ ಬೆಳೆದ ಕೊಡತಿ ಹುಳವಾಗಿ
ಹೊರಹೊಮ್ಮಲು ತಮ್ಮ ಶತ್ರುಗಳಿಂದ ದೂರವಿರುವ ಸುರಕ್ಷಿತ ಸ್ಥಳಕ್ಕೆ ನೀರಿನಿಂದ ತೆವಳುತ್ತವೆ.
ಸಿಕಾಡ ಹುಳಗಳು ಸುಮಾರು ಏಳು ವರ್ಷಗಳ ಕಾಲ ನೆಲದಡಿಯಲ್ಲಿ ಪೊರೆಬಿಚ್ಚುತ್ತವೆ
ಮತ್ತು ಅಂತಿಮವಾಗಿ ತಮ್ಮ ಅಂತಿಮ ರೂಪಾಂತರಕ್ಕೆ ಒಳಗಾಗಲು ಮರದ ಮೇಲೆ ತೆವಳುತ್ತವೆ.
ದೀರ್ಘಾವಧಿಯ ಸಹಿಸುವಿಕೆಯ ನಂತರ ಕೊಡತಿ ಹುಳು ಮತ್ತು ಸಿಕಾಡಗಳು
ಸಂಪೂರ್ಣವಾಗಿ ವಿಭಿನ್ನ ರೂಪಗಳಾಗಿ ರೂಪಾಂತರಗೊಳ್ಳುತ್ತವೆ.
ಅದೇ ರೀತಿ, ದೇವರು ವಾಗ್ದಾನ ಮಾಡಿದ ಸುಂದರವಾದ
ಬದಲಾವಣೆಯು ನಮಗಾಗಿ ಕಾಯುತ್ತಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ