ಸತ್ಯವೇದವು ಯಾವ ರೀತಿಯ ಪುಸ್ತಕ ಎಂದು ನೀವು ಯೋಚಿಸುವಿರಿ?
ಇದು ಕಾಲ್ಪನಿಕ ಕಥೆ ಅಥವಾ ಪುರಾಣ ಎಂದು ನೀವು ಯೋಚಿಸುವಿರಾ?
ಸತ್ಯವೇದವು ಸಾವಿರಾರು ವರ್ಷಗಳ ಹಿಂದೆ ಬರೆಯಲ್ಪಟ್ಟಿತು ಮತ್ತು ಬಹುತೇಕ ಜನರು ಅದನ್ನು ಓದಿದ್ದಾರೆ. ಇದು ಪ್ರವಾದನೆಯ ಪುಸ್ತಕವಾಗಿದೆ. ಸತ್ಯವೇದದಲ್ಲಿರುವ ಪ್ರವಾದನೆಗಳು ಹಿಂದಿನ, ಪ್ರಸ್ತುತ ಮತ್ತು ಭವಿಷ್ಯವನ್ನು ಒಳಗೊಂಡಿದೆ.
ಹಾಗಾದರೆ, ಆ ಪ್ರವಾದನೆಗಳು ನೆರವೇರಿದೆಯೇ?
ಪ್ರವಾದನೆಗಳು ಇಲ್ಲಿಯವರೆಗೆ ನೆರವೇರಿದ್ದರೆ, ಭವಿಷ್ಯದ ಕುರಿತ ಪ್ರವಾದನೆಗಳು ಸಹ ಖಂಡಿತ ನೆರವೇರಲಿದೆ.
ಮತ್ತು ಆ ಪ್ರವಾದನೆಗಳು ನಿಮ್ಮ ಜೀವನಕ್ಕೆ ನೇರವಾಗಿ ಸಂಬಂಧಿಸಿರಬಹುದು.
ಸತ್ಯವೇದದಲ್ಲಿ ಪ್ರವಾದನೆಗಳು ನಿಜವಾಗಿಯೂ ನೆರವೇರಿದೆಯೇ?
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ