ಲೋಕದಲ್ಲಿ ಹತ್ತಾರು ಸಾವಿರ ಸಭೆಗಳಿವೆ.
ಚರ್ಚ್ ಆಫ್ ಗಾಡ್ ಅನ್ನು ಯಾವುದು ವಿಭಿನ್ನಗೊಳಿಸುತ್ತದೆ?
ಚರ್ಚ್ ಆಫ್ ಗಾಡ್ ಲೋಕದಾದ್ಯಂತ 175 ದೇಶಗಳಲ್ಲಿ 7,500 ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿದೆ.
ಇದು ಸತ್ಯೇವದದ ಪ್ರಕಾರ ಸಬ್ಬತ್ ದಿನ ಮತ್ತು ಪಸ್ಕವನ್ನು ಆಚರಿಸುತ್ತದೆ.
ಇದು ತಂದೆ ದೇವರು ಮತ್ತು ತಾಯಿ ದೇವರನ್ನು ನಂಬುತ್ತದೆ.
ಸಭೆ 20,000ಕ್ಕೂ ಹೆಚ್ಚು ಸ್ವಯಂಸೇವಕ ಚಟುವಟಿಕೆಗಳ ಮೂಲಕ ತಾಯಿಯ ಪ್ರೀತಿಯನ್ನು ನೀಡುತ್ತದೆ.
ಸಭೆಯನ್ನು ಲೋಕದಾದ್ಯಂತದ ಸರ್ಕಾರಗಳು ಮತ್ತು ಅಧ್ಯಕ್ಷರು ಗುರುತಿಸಿದ್ದಾರೆ.
ಇಡೀ ಲೋಕವನ್ನು ಬದಲಾಯಿಸುವ ಮತ್ತು ರಕ್ಷಿಸುವ ಚರ್ಚ್ ಆಫ್ ಗಾಡ್’ಅನ್ನು ನಾವು ಪರಿಚಯಿಸಲು ಬಯಸುತ್ತೇವೆ.
00:00 ಚರ್ಚ್ ಆಫ್ ಗಾಡ್ ಅನ್ನು ಯಾವುದು ವಿಭಿನ್ನಗೊಳಿಸುತ್ತದೆ?
00:09 ಲೋಕದಾದ್ಯಂತ ಸಭೆ ಸ್ಥಾಪನೆಯಾಗಿದೆ.
00:25 ಸತ್ಯವೇದದ ಪ್ರಕಾರ ಅಭ್ಯಾಸಿಸುವ ಸಭೆ
00:49 ತಾಯಿಯ ಪ್ರೀತಿಯನ್ನು ನೀಡುವ ಸಭೆ
01:18 ಲೋಕದಿಂದ ಗುರುತಿಸಲ್ಪಟ್ಟ ಸಭೆ
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ