ದೇವರು ಸೃಷ್ಟಿಯ ಮೊದಲೇ ಏನಾಗುವುದೆಂದು ಪೂರ್ವನಿರ್ಧರಿಸಿದ್ದಾರೆ ಮತ್ತು
ಸತ್ಯವೇದದ ಪ್ರವಾದನೆಗಳ ಪ್ರಕಾರ ಬಿಡುಗಡೆಯ ಕಾರ್ಯವನ್ನು ನಡೆಸುತ್ತಿದ್ದಾರೆ.
ಆದ್ದರಿಂದ, ನಾವು ಪ್ರವಾದನೆಗಳನ್ನು ನಂಬಬೇಕು.
ಈ ಕಾಲದಲ್ಲಿ ವಿಪತ್ತುಗಳಿಂದ ರಕ್ಷಿಸಲ್ಪಡುವ ಮತ್ತು ರಕ್ಷಿಸುವ ಮಾರ್ಗವು ದೇವರ ಮುದ್ರೆಯಾದ, ಪಸ್ಕ ಹಬ್ಬವಾಗಿದೆ.
ಹೊಸ ಒಡಂಬಡಿಕೆಯ ಪಸ್ಕ ಹಬ್ಬವನ್ನು ಆಚರಿಸುವ ಚರ್ಚ್ ಆಫ್ ಗಾಡ್’ಗೆ ಇಡೀ ಲೋಕವು ಹರಿದು ಬರುತ್ತಿದೆ.
ದೇವರ ಪ್ರವಾದನೆಯ ವಾಕ್ಯಗಳ ಪ್ರಕಾರ ಎಲ್ಲವೂ ನೆರವೇರುತ್ತಿದೆ ಎಂದು ನಾವು ತಿಳಿದಿರಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ