ಜುಲೈ 25, 2024 ರಂದು, ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ದಕ್ಷಿಣ ಅಮೆರಿಕಾದ ಪೆರು ಗಣರಾಜ್ಯದ ಕಾಂಗ್ರೆಸ್ನಿಂದ ಗೌರವ ಪದಕವನ್ನು ಪಡೆಯಿತು.
ಪೆರು ಗಣರಾಜ್ಯದ ಕಾಂಗ್ರೆಸ್ನಿಂದ ಗೌರವ ಪದಕವು ದೇಶದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಸಂಘಗಳಿಗೆ ನೀಡಲಾಗುವ ಮಹಾ ಗೌರವದ ಪ್ರಶಸ್ತಿಯಾಗಿದೆ.
ಪೆರುವಿನ ಸರ್ಕಾರ ಮತ್ತು ಜನರ ಗೌರವ ಮತ್ತು ವಿಶ್ವಾಸವನ್ನು ಗಳಿಸಿದ ವಿವಿಧ ಪ್ರಮುಖ ವ್ಯಕ್ತಿಗಳ ಪೈಕಿ, ಪ್ರಧಾನ ಪಾಸ್ಟರ್ ಕಿಮ್ ಜೂಚಲ್ ಅವರು ಪೆರುವಿನ ಗಣರಾಜ್ಯದ ಕಾಂಗ್ರೆಸ್ನಿಂದ ಗೌರವ ಪದಕವನ್ನು ಪಡೆದರು.
ಈ ಸಮಾರಂಭವು ಚರ್ಚ್ ಆಫ್ ಗಾಡ್ ಮೆಸ್ಸೀಯ ಆರ್ಕೆಸ್ಟ್ರಾದ ಪ್ರದರ್ಶನಗಳೊಂದಿಗೆ ನಿಜವಾದ ಆಚರಣೆಯಾಗಿತ್ತು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ